ಸಿದ್ದಾಪುರ, ಮಾ. 28: ಇಲ್ಲಿನ ಹೈಸ್ಕೂಲ್ ಪೈಸಾರಿಯ ಶ್ರೀ ಭದ್ರಕಾಳಿ ದೇವಸ್ಥಾನದ 29 ನೇ ವರ್ಷದ ತೆರೆ ಮಹೋತ್ಸವ ಮತ್ತು 3 ನೇ ವರ್ಷದ ರಕ್ತೇಶ್ವರಿ ದೇವಿಯ ತೆರೆ ಹಾಗೂ ಮಾಹಾಗುರುಧಿ ಪೂಜಾ ಉತ್ಸವ ಇತ್ತೀಚೆಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ತೆರೆ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.