ಮಡಿಕೇರಿ, ಮಾ. 27: ಏಪ್ರಿಲ್ 7 ರಿಂದ ಹೈದರಾಬಾದ್‍ನಲ್ಲಿ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಹೈದರಾಬಾದ್ ಸನ್‍ರೈಸರ್ ತಂಡದ ಟೀಂ ಇಂಟೆಗ್ರಿಟಿ ಅಧಿಕಾರಿಯಾಗಿ ಜಿಲ್ಲೆಯ ಕುಮಾರ್ ಅಪ್ಪಚ್ಚು ಅವರು ಆಯ್ಕೆಗೊಂಡಿದ್ದಾರೆ.