ಮಡಿಕೇರಿ, ಮಾ. 21: 34ನೇ ರಾಷ್ಟ್ರಮಟ್ಟದ ಸಬ್ ಜೂನಿಯರ್ ಟೆಕ್ವಾಂಡೋ ಚಾಂಪಿಯನ್‍ಶಿಪ್ ತಾ. 22 ರಿಂದ 25 ರವರೆಗೆ ರಾಜರಾಮ್ ಬೀಕು ಸ್ಟೇಡಿಯಂ ಪೂಣೆ ಮಹಾರಾಷ್ಟ್ರದಲ್ಲಿ ನಡೆಯಲಿದೆ. ಪಿ.ಜಿ. ನಿಕೇಶ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈತ ಮರ್ಕರ ಟೆಕ್ವಾಂಡೋ ಕ್ಲಬ್‍ನ ಕುಶಾಲನ ಅವರಲ್ಲಿ ತರಬೇತಿ ಪಡೆಯುತ್ತಿದ್ದಾನೆ.