ಸಿದ್ದಾಪುರ, ಮಾ. 19 : ಸಿದ್ದಾಪುರದ ಕರಡಿಗೋಡು ಗ್ರಾಮದ ಪುಷ್ಪಾಂಜಲಿ ಮತ್ತು ಕೆ.ಕೆ. ಚಂದ್ರಕುಮಾರ್ ದಂಪತಿಯ ಪುತ್ರಿ ಕೆ.ಸಿ. ಶಿವಾಲಿ ಎಂ.ಎ. ಆಂಗ್ಲ ಪರೀಕ್ಷೆಯ ನವ ಆಂಗ್ಲ ಸಾಹಿತ್ಯ ಪತ್ರಿಕೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಹಿನ್ನೆಲೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ 98ನೇ ವಾರ್ಷಿಕ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.