ಮಡಿಕೇರಿ, ಮಾ. 14: 1994ರಲ್ಲಿ ವಿಜಯಕುಮಾರ್ ಎಂಬವರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಇಲ್ಲಿನ ಗಣಪತಿ ಬೀದಿ ನಿವಾಸಿ ಎಂ. ಹಮೀದ್ ಎಂಬಾತನನ್ನು ನಗರಠಾಣಾ ಪೊಲೀಸರು 24 ವರ್ಷಗಳ ಬಳಿಕ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.