ಮಡಿಕೇರಿ, ಮಾ. 9: ಕಿರಗಂದೂರು ಗ್ರಾಮ ಪಂಚಾಯಿತಿಯ, ಕಿರಗಂದೂರು ಗ್ರಾಮದ 2017-18ನೇ ಎರಡನೇ ಹಂತದ ವಾರ್ಡ್ ಸಭೆ ತಾ. 12 ರಂದು ಮಧ್ಯಾಹ್ನ 3 ಗಂಟೆಗೆ ಕಿರಗಂದೂರು ಗ್ರಾಮ ಪಂಚಾಯಿತಿ ಕಚೇರಿ ಸÀಭಾಂಗಣದಲ್ಲಿ ಪಂಚಾಯಿತಿ ಸದಸ್ಯ ಎನ್. ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
* ತಾಕೇರಿ ಗ್ರಾಮದ ಸಭೆ ತಾ. 12 ಮಧ್ಯಾಹ್ನ 12 ಗಂಟೆಗೆ ತಾಕೇರಿ ಗ್ರಾಮದ ಸಮುದಾಯ ಭವ&divound;ದÀ ಸÀಭಾಂಗಣದಲ್ಲಿ ನಡೆಯಲಿದೆ.
* ಬಿಳಿಗೇರಿ ಗ್ರಾಮದ ಸಭೆ ತಾ. 12 ಪೂರ್ವಾಹ್ನ 10 ಗಂಟೆಗೆ ಬಿಳಿಗೇರಿ ಗ್ರಾಮದ ಯೂತ್ ಕ್ಲಬ್ ಸÀಭಾಂಗಣದಲಿ ಸದಸ್ಯ ಬಿ.ಸಿ ಪೊನ್ನಪ್ಪ(ಗಿರೀಶ್) ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.