ಮಡಿಕೇರಿ, ಮಾ. 9: ದಕ್ಷಿಣ ಕೊಡಗಿನ ಬಿರುನಾಣಿ ಗ್ರಾಮದ ನಿವಾಸಿ, ಗುಡ್ಡಮಾಡ ಗಯಾ (29) ತಾ. 8 ರಂದು ಪೊನ್ನಂಪೇಟೆ ಕುಂದಾ ರಸ್ತೆಯಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.