‘ಶಕ್ತಿ’ ನಡೆಸಿದ ‘ಪುಟಾಣಿಯ ಪುಟ್ಟಪತ್ರ’ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪುಟಾಣಿಗಳಿಗೆ ಬಹುಮಾನಗಳನ್ನು ಆಯಾ ಶಾಲೆಗಳಿಗೆ ಕೊರಿಯರ್ ಮೂಲಕ ಕಳುಹಿಸಲಾಗಿದೆ. ಮಡಿಕೇರಿಯಲ್ಲಿ ನೆಲೆಸಿರುವ ವಿಜೇತರಿಗೆ ಅವರ ಶಾಲೆಗೆ ತೆರಳಿ, ಶಾಲೆಯ ಮುಖ್ಯೋಪಾಧ್ಯಾಯಿನಿಯ ವರಿಂದ ಬಹುಮಾನವÀನ್ನು ವಿತರಿಸಲಾಯಿತು.ಸಂತ ಜೋಸೇಫರ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಸಿಸ್ಟರ್ ಆಂತೋಣಿಯಮ್ಮ 3ನೇ ತರಗತಿಯ ವಿದ್ಯಾರ್ಥಿನಿ ಎ.ಸಿ. ಅಶ್ವಿತಾಳಿಗೆ ಬಹುಮಾನ ನೀಡಿದರು.