ಮaಡಿಕೇರಿಯ ವಿದ್ಯಾನಗರದ ಕೆ.ಹೆಚ್.ಬಿ. ಕಾಲೋನಿ ನಿವಾಸಿ, ಕುಂಜಿಲನ ಮೋಣಪ್ಪ (86) ತಾ. 7 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 8 ರಂದು (ಇಂದು) ಗೌಡ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.