ವೀರಾಜಪೇಟೆ, ಮಾ. 7 : ಜೆಡಿಎಸ್‍ನ ಪರಿಶಿಷ್ಟ ಜಾತಿ ಮತ್ತು ಪಂಗಡದ ನಗರ ಅಧ್ಯಕ್ಷರಾಗಿ ಮೀನುಪೇಟೆ ನಿವಾಸಿ ಹೆಚ್.ಆರ್. ಆರ್ಮುಗಂ ಅವರನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್ ಅವರ ಶಿಫಾರಸಿನ ಮೇಲೆ ನಗರ ಅಧ್ಯಕ್ಷ ಪಿ.ಎ. ಮಂಜುನಾಥ್ ಆಯ್ಕೆ ಮಾಡಿದ್ದಾರೆ.