ಮಾಲ್ದಾರೆ ನಿವಾಸಿ, ಪ್ರಸ್ತುತ ಬೆಂಗಳೂರಿನ ಮಾರುತಿ ನಗರದಲ್ಲಿ ವಾಸವಿದ್ದ ಕುಪ್ಪಂಡ ರೋಶನ್ ಉತ್ತಪ್ಪ ಅವರ ತಾಯಿ ರಾಣಿ ಉತ್ತಪ್ಪ (79) ತಾ. 6 ರಂದು ಬೆಂಗಳೂರಿನಲ್ಲಿ ನಿಧನರಾದರು. ಅಂತ್ಯಕ್ರಿಯೆಯು ತಾ. 8 ರಂದು (ಇಂದು) ಮಧ್ಯಾಹ್ನ ಬೆಂಗಳೂರಿನ ಮೃತರ ಸ್ವಗೃಹದಲ್ಲಿ ನಡೆಯಲಿದೆ.