ಸೋಮವಾರಪೇಟೆ, ಮಾ. 1: ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ನ ಸೋಮವಾರಪೇಟೆ ನಗರಾಧ್ಯಕ್ಷರಾಗಿ ಡಿ.ಎಸ್. ಗಿರೀಶ್ ಆಯ್ಕೆಯಾಗಿದ್ದಾರೆ. ಐ.ಎನ್.ಟಿ.ಯು.ಸಿ. ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಈ ಆಯ್ಕೆ ಮಾಡಿದ್ದಾರೆ.