ಮಡಿಕೇರಿ, ಫೆ. 27: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡಲಾಗುವ ಗೌರಮ್ಮ ದತ್ತಿ ಪುರಸ್ಕಾರಕ್ಕೆ ಈ ಬಾರಿ ಲೇಖಕಿ ಸಂಗೀತಾ ರವಿರಾಜ್ ಅವರ ‘ಕಪ್ಪು ಹುಡುಗಿ’ ಕೃತಿ ಆಯ್ಕೆ ಆಗಿದ್ದು, ಮಾರ್ಚ್ 5 ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ತಿಳಿಸಿದ್ದಾರೆ.