ಮಡಿಕೇರಿ, ಫೆ. 26: ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷರಾಗಿದ್ದ, ಹೊದವಾಡ ಗ್ರಾ.ಪಂ. ವ್ಯಾಪ್ತಿಯ ಕುಯ್ಯಂಗೇರಿ ಗ್ರಾಮ ನಿವಾಸಿ ಚಿಲ್ಲನ ದರ್ಶನ್ (ಪಾಪು-31) ಅವರು ತಾ. 26ರಂದು ಬೆಂಗಳೂರಿನಲ್ಲಿ ನಿಧನರಾದರು.