ಕೂಡಿಗೆ, ಫೆ. 15: ಕುಶಾಲನಗರ ಹೋಬಳಿ ವ್ಯಾಪ್ತಿಯ ಜೆ.ಡಿ.ಎಸ್. ಯುವ ಘಟಕದ ಅಧ್ಯಕ್ಷರಾಗಿ ಕೆ.ಪಿ. ರಾಜು ಆಯ್ಕೆಗೊಂಡಿದ್ದಾರೆ. ಕೂಡಿಗೆಯಲ್ಲಿ ನಡೆದ ಜೆ.ಡಿ.ಎಸ್. ಸಮಾವೇಶದಲ್ಲಿ ಆಯ್ಕೆ ಮಾಡಲಾಗಿದೆ.