ಗುಡ್ಡೆಹೊಸೂರು, ಫೆ. 14: ಇಲ್ಲಿಗೆ ಸಮೀಪದ ಮಾದಪಟ್ಟಣದಲ್ಲಿ ಸುಮಾರು 6 ಲಕ್ಷ ಹಣದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಜಿ.ಪಂ. ಸದಸ್ಯೆ ಮಂಜುಳ ತಾ.ಪಂ. ಸದಸ್ಯೆ ಪುಷ್ಪ ಮತ್ತು ಗುಡ್ಡೆಹೊಸುರು ಗ್ರಾ.ಪಂ. ಸದಸ್ಯರಾದ ಪುಷ್ಪ, ಡಾಟಿ, ಪ್ರವೀಣ್, ಬಸವರಾಜ್, ಶಿವಪ್ಪ, ಎಂ.ಆರ್. ಉತ್ತಪ್ಪ ಮುಂತಾದವರು ಹಾಜರಿದ್ದರು.