ಹಾಲುಗುಂದ ಗ್ರಾಮದ ಪಂದಿಕಂಡ ದಿ. ಮಾದಪ್ಪ ಅವರ ಪುತ್ರ ಎನ್. ನಂದಕುಮಾರ್ (64) ಅವರು ತಾ. 9ರಂದು ನಿಧನರಾದರು. ಅಂತ್ಯಕ್ರಿಯೆ ತಾ. 10ರಂದು (ಇಂದು) ಬೆಳಿಗ್ಗೆ ಸ್ವಗೃಹದಲ್ಲಿ ನಡೆಯಲಿದೆ. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಟವೀರಾಜಪೇಟೆ ಬಳಿಯ ಕೆ.ಬೋಯಿಕೇರಿ ನಿವಾಸಿ, ದಿ. ಬಿ.ಎ. ರಾಮಣ್ಣ ಅವರ ಪತ್ನಿ ಮೀನಾಕ್ಷಿ (85) ತಾ. 9ರಂದು ನಿಧನರಾದರು. ಅಂತ್ಯಕ್ರಿಯೆ ತಾ. 10ರಂದು (ಇಂದು) ವೀರಾಜಪೇಟೆಯ ಮೀನುಪೇಟೆಯಲ್ಲಿರುವ ಹಿಂದೂ ಕುದ್ರಳ್ಳಿಯಲ್ಲಿ ನಡೆಯಲಿದೆ. ಮೃತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.