ಸೋಮವಾರಪೇಟೆ, ಫೆ. 9: ಐಎನ್‍ಟಿಯುಸಿ ಯುವ ಘಟಕದ ತಾಲೂಕು ಉಪಾಧ್ಯಕ್ಷರಾಗಿ ಕಾಗಡಿಕಟ್ಟೆ ಹನೀಪ್ ಆಯ್ಕೆಯಾಗಿದ್ದಾರೆ. ರಾಜ್ಯ ಉಪಾಧ್ಯಕ್ಷರಾದ ನಾಪಂಡ ಮುತ್ತಪ್ಪ ಈ ಆಯ್ಕೆ ಮಾಡಿದ್ದಾರೆ.