ಸಿದ್ದಾಪುರ, ಫೆ. 8: ಸಿದ್ದಾಪುರÀ ಮುಖ್ಯರಸ್ತೆ ಹಾಗೂ ಎಂ.ಜಿ ರಸ್ತೆಯ ಮುತ್ತಪ್ಪ ಭಗವತಿ ದೇವಾಲಯಕ್ಕೆ ತೆರಳುವ ಇಂಟರ್‍ಲಾಕ್ ರಸ್ತೆಯ ಉದ್ಘಾಟನೆಯನ್ನು ಜಿ.ಪಂ ಸದಸ್ಯೆ ಸರಿತಾ ಪೂಣಚ್ಚ ನೆರವೇರಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಮಣಿ, ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಇದ್ದರು.