ಮಡಿಕೇರಿ, ಫೆ. 8: ಕುರ್ಚಿ ಗ್ರಾಮದ ಇರ್ಪು ಶ್ರೀ ರಾಮೇಶ್ವರ ದೇವಾಲಯದಲ್ಲಿ ತಾ. 13 ರಂದು ಮಹಾ ಶಿವರಾತ್ರಿ ಆಚರಣೆ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. ತಾ. 14 ರಂದು ದೇವರ ಅವಭೃತ ಸ್ನಾನ ಮಹೋತ್ಸವ ನೆರವೇರಲಿದೆ.
* ಟಿ. ಶೆಟ್ಟಿಗೇರಿಯ ಶ್ರೀ ಸಿದ್ಧಾಶ್ರಮದಲ್ಲಿ ತಾ. 13 ರಂದು ಮಹಾ ಶಿವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.