ಮಡಿಕೇರಿ, ಫೆ. 7: ನಗರದ ಪ್ರವಾಸೀ ತಾಣಗಳಲ್ಲಿ ಒಂದಾದ ರಾಜಾಸೀಟು ಉದ್ಯಾನವನದಲ್ಲಿ ಹಲವು ಸಮಯಗಳಿಂದ ದುರಸ್ತಿಗೊಂಡು ಸ್ಥಗಿತಗೊಂಡಿದ್ದ ಸಂಗೀತ ಕಾರಂಜಿ ಪ್ರವಾಸಿಗರಿಗೆ ರಸದೌತಣ ನೀಡಲು ಸಿದ್ಧಗೊಳ್ಳುತ್ತಿದೆ.