ಮಡಿಕೇರಿ: ಡಾ. ಪಾಟ್ಕರ್, ಜಯಲಕ್ಷ್ಮಿ ಪಾಟ್ಕರ್ ಮತ್ತು ಸಲೀಲಾ ಪಾಟ್ಕರ್ ಗಾಳಿಬೀಡು ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ರೂ. 25 ಸಾವಿರ ದತ್ತಿನಿಧಿಯನ್ನು ರೋಟರಿ ಕ್ಲಬ್ ಮುಖಾಂತರ ರೋಟರಿ ಅಧ್ಯಕ್ಷ ಪ್ರೀತಂ ಹಾಗೂ ಸದಸ್ಯರ ಸಮ್ಮುಖದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸಿ.ಪಿ. ಗಾಯತ್ರಿ ದೇವಿ ಮತ್ತು ಶಿಕ್ಷಕಿ ಗ್ರೆಟ್ಟಾ ಮೋನಿಸ್ ಅವರಿಗೆ ವಿತರಿಸಿದರು.