ಸೋಮವಾರಪೇಟೆ,ಫೆ.1: ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಕಾರ್ಯಕಾರಿ ಮಂಡಳಿ ಸಬೆ ತಾ. 3ರಂದು ಪೂರ್ವಾಹ್ನ 10.30ಕ್ಕೆ ಸೋಮವಾರಪೇಟೆಯ ಪತ್ರಿಕಾಭವನದಲ್ಲಿ ಅಧ್ಯಕ್ಷ ಎಸ್. ಮಹೇಶ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಪ್ರೇಮ್‍ನಾಥ್ ತಿಳಿಸಿದ್ದಾರೆ.