ಗೋಣಿಕೊಪ್ಪ ವರದಿ: ಇಲ್ಲಿನ ನವರತ್ನ ಫೈನಾನ್ಸ್ ಹಾಗೂ ಇನ್ವೆಸ್ಟ್‍ಮೆಂಟ್ ಸಂಸ್ಥೆಯ ವತಿಯಿಂದ ಕಳತ್ಮಾಡು ಸರ್ಕಾರಿ ಶಾಲೆಗೆ ಧ್ವನಿ ವರ್ಧಕ ಹಾಗೂ ಪೋಡಿಯಂ ಕೊಡುಗೆಯಾಗಿ ನೀಡಲಾಯಿತು.
ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ, ಎಸ್‍ಡಿಎಂಸಿ ಅಧ್ಯಕ್ಷೆ ತುಳಸಿ ಸಂಸ್ಥೆಯ ಪಾಲುದಾರರಾದ ಎಂ.ಜಿ. ಮೋಹನ್, ಸಜನ್ ಚಂಗಪ್ಪ, ಜಾನ್ ಥೋಮಸ್, ವೆಂಕಟೇಶ್ ರೈ, ಕಾಂತರಾಜ್, ಅಣ್ಣಪ್ಪ ಮಾಜಿ ಜಿ.ಪಂ. ಸದಸ್ಯ ಕೊಲ್ಲೀರ ಧರ್ಮಜ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ ಇದ್ದರು.