ಕುಶಾಲನಗರ, ಜ. 27: ಕುಶಾಲನಗರ ನೆಹರೂ ಬಡಾವಣೆಯಲ್ಲಿರುವ ಶ್ರೀ ಬಲಮುರಿ ಸಿದ್ದಿವಿನಾಯಕ ದೇವಸ್ಥಾನದ 20ನೇ ವಾರ್ಷಿಕೋತ್ಸವ ಹಾಗೂ 18ನೇ ವರ್ಷದ ಉತ್ಸವ ಮೂರ್ತಿಯ ಮೆರವಣಿಗೆ ತಾ. 28 ರಂದು (ಇಂದು) ನಡೆಯಲಿದೆ.