ಮಡಿಕೇರಿ, ಜ. 25: ಮೈಸೂರಿನ ಅಪೋಲೊ ಕಾಲೇಜಿನಲ್ಲಿ ಸ್ಕೂಲ್ ಆಫ್ ನರ್ಸಿಂಗ್‍ನಲ್ಲಿ ಎಂ.ಎಸ್ಸಿ ಪದವಿ ಶಿಕ್ಷಣದಲ್ಲಿ ಬಿ. ರಮ್ಯ ಉನ್ನತ ಅಂಕಗಳನ್ನು ಪಡೆದಿದ್ದು, ಕಾಲೇಜು ವತಿಯಿಂದ ಸನ್ಮಾನಿತರಾಗಿದ್ದಾರೆ. ನಟರಾಜ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿರುವ ಇವರು ಕುಶಾಲನಗರ ನಿವಾಸಿ ಬಾಲಕೃಷ್ಣ ಹಾಗೂ ಮೇರಿ ದಂಪತಿಯ ಪುತ್ರಿ.