ಚೆಟ್ಟಳ್ಳಿ, ಜ. 25: ಕೃಷಿ ಇಲಾಖೆಯಿಂದ ದೊರೆಯುವ ಕೃಷಿ ಸುಣ್ಣವನ್ನು ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರ ನೇತೃತ್ವದಲ್ಲಿ ಚೆಟ್ಟಳ್ಳಿಯ ರೈತರಿಗೆ ವಿತರಿಸಲಾಯಿತು.