ನಾಪೋಕ್ಲು, ಜ. 17: ಭಕ್ತರಿಗೆ ಮಾತ್ರ ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವೇಶ ಕಲ್ಪಿಸಬೇಕು, ಜಿಲ್ಲಾಧಿಕಾರಿಗಳು ಕ್ಷೇತ್ರದ ಇತಿಹಾಸವನ್ನು ತಿಳಿದು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವದೆಂದು ಬಲ್ಲಮಾವಟಿ ಕಾವೇರಿ ಮಹಿಳಾ ಸಮಾಜದ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್ ಆಗ್ರಹಿಸಿದ್ದಾರೆ. ಗೋಷ್ಠಿಯಲ್ಲಿ ಮಹಿಳಾ ಸಮಾಜದ ನಿರ್ದೇಶಕರಾದ ನುಚ್ಚಿಮಣಿಯಂಡ ನಳಿನಿ, ಬೈರೂಡ ಜಾಜಿ, ಅಪ್ಪುಮಣಿಯಂಡ ಶಾಂತಿ, ಚಂಗೇಟಿರ ಶಾಂತಿ ಇದ್ದರು.