ಮಡಿಕೇರಿ, ಜ. 15: ಮಡಿಕೇರಿ ಆಕಾಶವಾಣಿ ಕೇಂದ್ರ ಹಾಗೂ ತಂಜಾವೂರಿನ ಸಾಂಸ್ಕøತಿಕ ಕೇಂದ್ರದ ಸಹಯೋಗದೊಂದಿಗೆ ಇಲ್ಲಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಡಿನ ಮಕ್ಕಳ ಹಬ್ಬ ತಾ. 14ರಂದು ಸಮಾಪನಗೊಂಡಿತು.

ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಆದಿವಾಸಿಗಳು ತಮ್ಮ ವಿವಿಧ ಸಾಂಪ್ರಾದಾಯಿಕ ವೇಷಭೂಷಣಗಳೊಂದಿಗೆ ಕಲಾ ಪ್ರದರ್ಶನ ನೀಡಿದರು.