ಸೋಮವಾರಪೇಟೆ,ಜ.7: ಇಲ್ಲಿನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ಇತ್ತೀಚೆಗೆ ಮೈಸೂರಿನ ಲೋಕಾಭಿರಾಮ ಮಂದಿರದಲ್ಲಿ ನಡೆದ ಬ್ಲ್ಯಾಕ್‍ಬೆಲ್ಟ್ ಪರೀಕ್ಷೆಯಲ್ಲಿ ಸೋಮವಾರಪೇಟೆಯ ಕರಾಟೆ ಪಟುಗಳಾದ ದರ್ಶನ್, ಜಗದೀಶ್, ಸ್ಕಂದ, ರಿತೀಶ್ ಬ್ಲ್ಯಾಕ್‍ಬೆಲ್ಟ್ ಪಡೆದಿದ್ದಾರೆ. ಇವರುಗಳಿಗೆ ಅರುಣ್, ಗಣೇಶ್ ಪ್ರಸಾದ್, ಪಳನಿ ತರಬೇತಿ ನೀಡಿದ್ದರು.