ಸೋಮವಾರಪೇಟೆ,ಜ.5: ಸಮೀಪದ ಮಸಗೋಡು ಚನ್ನಮ್ಮ ಶಾಲೆಯ ದಶಮಾನೋತ್ಸವ ಸಮಾರಂಭ ತಾ. 6ರಂದು (ಇಂದು) ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಟ್ರಸ್ಟ್‍ನ ಕಾರ್ಯದರ್ಶಿ ಡಾ. ಎಂ.ಸಿ. ದಿವಾಕರ್ ತಿಳಿಸಿದ್ದಾರೆ.