ಮಡಿಕೇರಿ, ಜ. 4: ಶಾಂತಳ್ಳಿ ಐತಿಹಾಸಿಕ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ವಾರ್ಷಿಕೋತ್ಸವಕ್ಕೆ ತಾ. 13 ರಂದು ಚಾಲನೆ ದೊರೆಯಲಿದ್ದು, ತಾ. 16 ರಂದು ಮಧ್ಯಾಹ್ನ 12.05 ಗಂಟೆಗೆ ಶುಭ ಮುಹೂರ್ತದಲ್ಲಿ ಶ್ರೀ ಸ್ವಾಮಿಯ 59ನೇ ಮಹಾರಥೋತ್ಸವಕ್ಕೆ ಚಾಲನೆ ಲಭಿಸಲಿದೆ ಎಂದು ದೇವಾಲಯ ಧರ್ಮದರ್ಶಿ ಮಂಡಳಿಯ ಪ್ರಕಟಣೆ ತಿಳಿಸಿದೆ.

ತಾ. 13 ರಂದು ಬೆಳ್ಳಿ ಬಂಗಾರ ದಿನದೊಂದಿಗೆ ಸಂಜೆ 6.30 ರಿಂದ 7.30ರ ವೇಳೆಗೆ ಜಾತ್ರಾ ಪ್ರಾರಂಭೋತ್ಸವ ಪೂಜೆ ನಡೆಯಲಿದೆ. ತಾ. 14 ರಂದು ಮಕರ ಸಂಕ್ರಮಣ ಮಡಿಕೇರಿ, ಜ. 4: ಶಾಂತಳ್ಳಿ ಐತಿಹಾಸಿಕ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ವಾರ್ಷಿಕೋತ್ಸವಕ್ಕೆ ತಾ. 13 ರಂದು ಚಾಲನೆ ದೊರೆಯಲಿದ್ದು, ತಾ. 16 ರಂದು ಮಧ್ಯಾಹ್ನ 12.05 ಗಂಟೆಗೆ ಶುಭ ಮುಹೂರ್ತದಲ್ಲಿ ಶ್ರೀ ಸ್ವಾಮಿಯ 59ನೇ ಮಹಾರಥೋತ್ಸವಕ್ಕೆ ಚಾಲನೆ ಲಭಿಸಲಿದೆ ಎಂದು ದೇವಾಲಯ ಧರ್ಮದರ್ಶಿ ಮಂಡಳಿಯ ಪ್ರಕಟಣೆ ತಿಳಿಸಿದೆ.

ತಾ. 13 ರಂದು ಬೆಳ್ಳಿ ಬಂಗಾರ ದಿನದೊಂದಿಗೆ ಸಂಜೆ 6.30 ರಿಂದ 7.30ರ ವೇಳೆಗೆ ಜಾತ್ರಾ ಪ್ರಾರಂಭೋತ್ಸವ ಪೂಜೆ ನಡೆಯಲಿದೆ. ತಾ. 14 ರಂದು ಮಕರ ಸಂಕ್ರಮಣ ನಡೆಯಲಿದೆ. ನಾಲ್ಕನೆಯ ದಿನವಾದ ತಾ. 16 ರಂದು ಮಧ್ಯಾಹ್ನ ಶ್ರೀ ಸ್ವಾಮಿಯ ಮಹಾರಥೋತ್ಸವ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕನ್ನಡ ಸಂಸ್ಕøತಿ ಇಲಾಖೆಯಿಂದ ‘ಪಲ್ಲಕ್ಕಿ ಉತ್ಸವ’ ನಾಟಕ ಏರ್ಪಡಿಸಲಾಗಿದೆ. ತಾ. 17 ರಂದು ದೇವರಿಗೆ ವಿಶೇಷ ಸೇವೆಯೊಂದಿಗೆ ಅಭಿಷೇಕ, ಮಹಾಪೂಜಾದಿ ನಡೆಯಲಿದ್ದು, 2 ಗಂಟೆಗೆ ಸಮಾರೋಪ ಸಮಾರಂಭದೊಂದಿಗೆ ವಿವಿಧ ದಾನಿಗಳು, ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಧರ್ಮದರ್ಶಿ ಮಂಡಳಿ ಅಧ್ಯಕ್ಷ ಜಿ.ಎಸ್. ರಘುಕುಮಾರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಸಂಸದ ಪ್ರತಾಪ್ ಸಿಂಹ,

ನಡೆಯಲಿದೆ. ನಾಲ್ಕನೆಯ ದಿನವಾದ ತಾ. 16 ರಂದು ಮಧ್ಯಾಹ್ನ ಶ್ರೀ ಸ್ವಾಮಿಯ ಮಹಾರಥೋತ್ಸವ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕನ್ನಡ ಸಂಸ್ಕøತಿ ಇಲಾಖೆಯಿಂದ ‘ಪಲ್ಲಕ್ಕಿ ಉತ್ಸವ’ ನಾಟಕ ಏರ್ಪಡಿಸಲಾಗಿದೆ. ತಾ. 17 ರಂದು ದೇವರಿಗೆ ವಿಶೇಷ ಸೇವೆಯೊಂದಿಗೆ ಅಭಿಷೇಕ, ಮಹಾಪೂಜಾದಿ ನಡೆಯಲಿದ್ದು, 2 ಗಂಟೆಗೆ ಸಮಾರೋಪ ಸಮಾರಂಭದೊಂದಿಗೆ ವಿವಿಧ ದಾನಿಗಳು, ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಧರ್ಮದರ್ಶಿ ಮಂಡಳಿ ಅಧ್ಯಕ್ಷ ಜಿ.ಎಸ್. ರಘುಕುಮಾರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಸಂಸದ ಪ್ರತಾಪ್ ಸಿಂಹ, ಕಬಡ್ಡಿ ಮತ್ತು ಮಹಿಳಾ ಥ್ರೋಬಾಲ್ ಪಂದ್ಯಾವಳಿಯನ್ನು ನಡೆಸಲಾಗುವದು. ಕಬಡ್ಡಿಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 30,000 ದ್ವಿತೀಯ ಬಹುಮಾನವಾಗಿ 20,000 ತೃತೀಯ ಬಹುಮಾನವಾಗಿ 10,000 ನೀಡುವದರ ಜೊತೆಗೆ ಟ್ರೋಫಿಗಳನ್ನು ನೀಡಲಾಗುವದು. ಥ್ರೋಬಾಲ್‍ನಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 10,000 ಹಾಗೂ ದ್ವಿತೀಯ ಬಹುಮಾನವಾಗಿ 5,000 ನೀಡಲಾಗುವದು. ಅಲ್ಲದೆ ಹಗ್ಗಜಗ್ಗಾಟ, ಗುಡ್ಡಗಾಡು ಓಟ ನಡೆಯಲಿದೆ. ಹೆಚ್ಷಿನ ಮಾಹಿತಿಗೆ 8762347988, 9483785588 ಸಂಪರ್ಕಿಸಬಹುದು.