ನಾಪೋಕ್ಲು, ಜ. 4: ಅರಂತೋಡು ನೆಹರು ಸ್ಮಾರಕ ಕಾಲೇಜಿನಲ್ಲಿ 35 ವರ್ಷಗಳಿಂದ ಗುಮಾಸ್ತರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಎ. ವಿಶ್ವನಾಥ ದುಗ್ಗಳ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು. ಪಾಪ್ಯುಲರ್ ನಾಪೋಕ್ಲು, ಜ. 4: ಅರಂತೋಡು ನೆಹರು ಸ್ಮಾರಕ ಕಾಲೇಜಿನಲ್ಲಿ 35 ವರ್ಷಗಳಿಂದ ಗುಮಾಸ್ತರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಎ. ವಿಶ್ವನಾಥ ದುಗ್ಗಳ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು. ಪಾಪ್ಯುಲರ್ ಸವಣೂರು ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ಬಿ.ವಿ. ಸೂರ್ಯ ನಾರಾಯಣ, ಅರಂತೋಡು ನೆಹರು ಸ್ಮಾರಕ ಕಾಲೇಜಿನ ಸಂಚಾಲಕ ಕೆ.ಆರ್. ಗಂಗಾಧರ, ಕಾರ್ಯದರ್ಶಿ ಕೆ.ಆರ್. ಪದ್ಮನಾಭ, ಕೋಶಾಧಿಕಾರಿ ಎನ್. ನಾರಾಯಣ ಗೌಡ, ಪ್ರಾಂಶುಪಾಲ ಎಸ್. ರಮೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ವೈ.ವಿ. ಆನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.