ಸೋಮವಾರಪೇಟೆ, ಜ. 3: ಸಮೀಪದ ಹಿರಿಕರ ಮಲ್ಲೇಶ್ವರ ಗ್ರಾಮಾಭಿವೃದ್ಧಿ ಮಂಡಳಿಯ 2018ನೇ ಸಾಲಿನ ಅಧ್ಯಕ್ಷರಾಗಿ ಹೆಚ್.ಬಿ. ಸೋಮಪ್ಪ ಆಯ್ಕೆಯಾದರು.
ಕಾರ್ಯದರ್ಶಿಯಾಗಿ ಜಿ.ಕೆ. ವಿಜಯ ಕುಮಾರ್, ಆಡಳಿತ ಮಂಡಳಿಗೆ ಹೆಚ್.ಕೆ. ಆದರ್ಶ್, ಹೆಚ್.ಎನ್. ಚಂದ್ರಶೇಖರ್, ಹೆಚ್.ಟಿ. ಕೃಷ್ಣಪ್ಪ, ಹೆಚ್.ಪಿ. ಸುರೇಶ್, ಹೆಚ್.ಡಿ. ಸುಬ್ರಮಣಿ ಆಯ್ಕೆಯಾಗಿದ್ದಾರೆ.