ಮಡಿಕೇರಿ, ಜ. 3: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ವತಿಯಿಂದ ತಾ. 6 ರಂದು ಸಂಜೆ 6 ಗಂಟೆಯಿಂದ ಸಂಭ್ರಮ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಕೆ. ಸುಬ್ಬಯ್ಯ ಹಾಗೂ ಸಿನಿಮಾ ನಟ ಮಂಡ್ಯ ರಮೇಶ್ ಭಾಗವಹಿಸಲಿರುವ ಸಮಾ ರಂಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಸಂಧ್ಯಾರಾಜ, ರಂಗೀಲು ನೃತ್ಯ, ಅಜ್ಜಿ ಕಥೆ ಮುಂತಾದ ಚಟುವಟಿಕೆಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.