ಮಡಿಕೇರಿ, ಜ. 1: ಜಿಲ್ಲೆಯಲ್ಲಿ ಕೆಲವೆಡೆ ಭೂ ಮಾಲೀಕರು ಒತ್ತುವರಿ ಮಾಡಿಕೊಂಡಿರುವ ಸರಕಾರಿ ಜಾಗವನ್ನು ತೆರವು ಮಾಡಿ ನಿರ್ಗತಿಕರಿಗೆ ನೀಡುವಂತಾಗಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.