ಸೋಮವಾರಪೇಟೆ ಹೋಸತೋಟ ನಿವಾಸಿ, ಆದಿ ದ್ರಾವಿಡ ಸಮಾಜದ ಸ್ಥಾಪಕಾಧ್ಯಕ್ಷ, ನಿವೃತ್ತ ಶಿಕ್ಷಕ ಓಂಕಾರಪ್ಪ (65) ಅವರು ತಾ. 30 ರಂದು ಅನಾರೋಗ್ಯದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 31 ರಂದು (ಇಂದು) ಹೋಸತೋಟ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಮೃತರು ಈರ್ವರು ಪುತ್ರರು ಹಾಗೂ ಓರ್ವ ಪುತ್ರಿಯರನ್ನು ಅಗಲಿದ್ದಾರೆ.