ಗೋಣಿಕೊಪ್ಪ ವರದಿ, ಡಿ. 28: ಕೇರಳದ ವಯ ನಾಡಿನ ವಿ.ಡಿ. ಥಾಮಸ್ (67) ತಾ. 14 ರಿಂದ ವಯನಾಡಿನಿಂದ ಕಾಣೆಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಕೆಂಚಿರಾ ಪೊಲೀಸ್ ಠಾಣೆ ದೂ. 04936 211545, 97317 22375. ಸಂಪರ್ಕಿಸಬೇಕಾಗಿ ಪೊಲೀಸ್ ಪ್ರಕಟಣೆ ಕೋರಿದೆ.