ಮಡಿಕೇರಿ, ಡಿ. 26: ಮಂಗಳೂರು ವಿಶ್ವವಿದ್ಯಾನಿಲಯದ ಅಕ್ಟೋಬರ್, ನವೆಂಬರ್‍ರಲ್ಲಿ ನಡೆದ ಪದವಿ ಪರೀಕ್ಷೆಗಳ (ಬಿ.ಎ., ಬಿ.ಎಸ್.ಸಿ., ಬಿ.ಕಾಂ., ಬಿ.ಸಿ.ಎ., ಬಿಬಿಎಂ, ಬಿಬಿಎ, ಬಿ.ಎಸ್.ಸಿ. (ಎಫ್.ಎನ್.ಡಿ), ಬಿ.ಹೆಚ್.ಎಂ., ಬಿ.ಎಚ್.ಎಸ್, ಬಿ.ಎಸ್.ಸಿ (ಎಫ್.ಡಿ.), ಬಿ.ಎ.ಎಸ್.ಎಲ್.ಪಿ, ಬಿ.ಎಸ್.ಡಬ್ಲ್ಯೂ, ಬಿ.ಎ. (ಹೆಚ್.ಆರ್.ಡಿ.) ಫಲಿತಾಂಶವು ತಾ. 27 ರಂದು (ಇಂದು) ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್‍ನಲ್ಲಿ (ತಿತಿತಿ.mಚಿಟಿgಚಿಟoಡಿeuಟಿiveಡಿsiಣಥಿ.ಚಿಛಿ.iಟಿ) ಪ್ರಕಟವಾಗಲಿದೆ.
ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ಅರ್ಜಿಯನ್ನು ಜ. 10 ರೊಳಗಾಗಿ ಕಾಲೇಜು ಮುಖಾಂತರ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.