ಮಡಿಕೇರಿ, ಡಿ. 25: ಅಮೇರಿಕಾ ಯೂನಿವರ್ಸಲ್ ಗ್ಲೋಬಲ್ ಪೀಸ್ ಯು.ಎಸ್.ಎ.ಯಿಂದ ಸಮಾಜ ಸೇವೆಯೊಂದಿಗೆ ಪ್ರತಿಭೆಗಾಗಿ ಕಾಳಿಮಾಡ ದಿನೇಶ ನಾಚಪ್ಪ ಅವರಿಗೆ ಡಾಕ್ಟರೇಟ್ ಪುರಸ್ಕಾರ ಲಭಿಸಿದೆ. ಇವರು ಸುಬ್ರಹ್ಮಣ್ಯ ನಗರ ನಿವಾಸಿ ಕಾಳಿಮಾಡ ನಾಚಪ್ಪ ಹಾಗೂ ಲತಾ ದಂಪತಿ ಪುತ್ರ.