ಸೋಮವಾರಪೇಟೆ, ನ. 21: ಅ ಆ ಇ ಈ, ಎ ಬಿ ಸಿ ಡಿ ತಿದ್ದುವ ಪುಟಾಣಿ ಮಕ್ಕಳು ಇಂದು ಪಟ್ಟಣದ ವಿವಿಧ ಅಂಗಡಿಗಳಿಗೆ ತೆರಳಿ ವರ್ತಕರಿಂದ ಹಣ್ಣು ತರಕಾರಿ ಖರೀದಿಸಿ ವ್ಯಾಪಾರ ಜ್ಞಾನವನ್ನು ವೃದ್ಧಿಸಿಕೊಂಡರು.

ಇಲ್ಲಿನ ಕಕ್ಕೆಹೊಳೆ ಜಂಕ್ಷನ್ ಸಮೀಪವಿರುವ ಕ್ರಿಯೇಟಿವ್ ಅಕಾಡೆಮಿಯ ಪುಟಾಣಿಗಳು ಪೋಷಕರಿಂದ 50 ರೂಪಾಯಿ ಪಡೆದುಕೊಂಡು, ಅಕಾಡೆಮಿಯ ಶಿಕ್ಷಕರ ನೆರವಿನೊಂದಿಗೆ ಪಟ್ಟಣಕ್ಕೆ ಆಗಮಿಸಿ ಹಣ್ಣಿನ ಅಂಗಡಿಯಲ್ಲಿ ದ್ರಾಕ್ಷಿ, ಸೇಬು ಖರೀದಿಸಿ ಹಣ ಪಾವತಿಸಿದರು.

ಇದರೊಂದಿಗೆ ತರಕಾರಿ ಅಂಗಡಿಗೆ ತೆರಳಿ ನೂರಾರು ಕೆ.ಜಿ.ಯಷ್ಟು ತರಹೇವಾರಿ ಸೋಮವಾರಪೇಟೆ, ನ. 21: ಅ ಆ ಇ ಈ, ಎ ಬಿ ಸಿ ಡಿ ತಿದ್ದುವ ಪುಟಾಣಿ ಮಕ್ಕಳು ಇಂದು ಪಟ್ಟಣದ ವಿವಿಧ ಅಂಗಡಿಗಳಿಗೆ ತೆರಳಿ ವರ್ತಕರಿಂದ ಹಣ್ಣು ತರಕಾರಿ ಖರೀದಿಸಿ ವ್ಯಾಪಾರ ಜ್ಞಾನವನ್ನು ವೃದ್ಧಿಸಿಕೊಂಡರು.

ಇಲ್ಲಿನ ಕಕ್ಕೆಹೊಳೆ ಜಂಕ್ಷನ್ ಸಮೀಪವಿರುವ ಕ್ರಿಯೇಟಿವ್ ಅಕಾಡೆಮಿಯ ಪುಟಾಣಿಗಳು ಪೋಷಕರಿಂದ 50 ರೂಪಾಯಿ ಪಡೆದುಕೊಂಡು, ಅಕಾಡೆಮಿಯ ಶಿಕ್ಷಕರ ನೆರವಿನೊಂದಿಗೆ ಪಟ್ಟಣಕ್ಕೆ ಆಗಮಿಸಿ ಹಣ್ಣಿನ ಅಂಗಡಿಯಲ್ಲಿ ದ್ರಾಕ್ಷಿ, ಸೇಬು ಖರೀದಿಸಿ ಹಣ ಪಾವತಿಸಿದರು.

ಇದರೊಂದಿಗೆ ತರಕಾರಿ ಅಂಗಡಿಗೆ ತೆರಳಿ ನೂರಾರು ಕೆ.ಜಿ.ಯಷ್ಟು ತರಹೇವಾರಿ ಪ್ರಯತ್ನವಾಗಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅಕಾಡೆಮಿಯ ಶಿಕ್ಷಕರಾದ ಕಾವ್ಯ, ದಿವ್ಯ, ಸೌಮ್ಯ, ರಹ ಮತ್, ಮಹೇಶ್ ಅವರುಗಳು ಮಕ್ಕಳನ್ನು ಪಟ್ಟಣಕ್ಕೆ ಕರೆತಂದು ವ್ಯಾಪಾರ ವಹಿವಾಟು ಮುಗಿದ ನಂತರ ಶಾಲೆಗೆ ಕರೆದೊಯ್ದರು.