ಮಡಿಕೇರಿ, ಮಾ. 11: ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಸಿ.ವೈ. ಮೌಲ್ಯ ದೇಚೂರಿನ ಸಿ.ಕೆ. ಯಾದವ್ ಹಾಗೂ ಕೆ.ಕೆ. ತಿಲಕಮಣಿ ದಂಪತಿಯ ಪುತ್ರಿಯಾಗಿದ್ದು, ಸಾಂಸ್ಕøತಿಕ ಕ್ಷೇತ್ರದಲ್ಲಿ ಮಾಡಿರುವ ಅಸಾಧಾರಣ ಸಾಧನೆಯನ್ನು ಗುರುತಿಸಿ ಅಸಾಧಾರಣ ಪ್ರತಿಭಾ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.