ಮಡಿಕೇರಿ, ನ. 19: ಮಡಿಕೇರಿ, ತಾಲೂಕು ಜಾನಪದ ಪರಿಷತ್ ವತಿಯಿಂದ ಇಂದು ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆದ ಮಡಿಕೇರಿ ತಾಲೂಕುಮಟ್ಟದ ಜಾನಪದ ನೃತ್ಯ ಸ್ಪರ್ಧೆ ನೋಡುಗರ ಮನ ರಂಜಿಸಿತು.ಜಾನಪದ ಶೈಲಿಯ ಉಡುಗೆ ತೊಡುಗೆ, ವೇಷ ಭೂಷಣದೊಂದಿಗೆ 24 ಶಾಲೆಯ 148 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ನೃತ್ಯ ಪ್ರದರ್ಶಿಸಿದರು. ನೃತ್ಯಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದವಲ್ಲದೇ ತಮ್ಮದೇ ಆದ ಹಾವಭಾವ ಭಂಗಿಯ ಮೂಲಕ ಮಕ್ಕಳು ನೃತ್ಯ ಸ್ಪರ್ಧೆಗೆ ಮೆರುಗು ನೀಡಿದರು.

ಉದ್ಘಾಟನೆನೃತ್ಯ ಸ್ಪರ್ಧಾ ಕಾರ್ಯಕ್ರಮವನ್ನು ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಎಸ್. ದೇವಯ್ಯ ಸಸಿಗೆ ನೀರೆರೆ ಯುವ ಮೂಲಕ ಉದ್ಘಾಟಿಸಿದರು. ಮಕ್ಕಳು ನೃತ್ಯ ಸ್ಪರ್ಧೆಗೆ ಮೆರುಗು ನೀಡಿದರು.

ಉದ್ಘಾಟನೆನೃತ್ಯ ಸ್ಪರ್ಧಾ ಕಾರ್ಯಕ್ರಮವನ್ನು ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಎಸ್. ದೇವಯ್ಯ ಸಸಿಗೆ ನೀರೆರೆ ಯುವ ಮೂಲಕ ಉದ್ಘಾಟಿಸಿದರು.