ಮಡಿಕೇರಿ, ಜು. 22: ಶ್ರೀ ಶಕ್ತಿ ಮಹಾಗಣಪತಿ ಯುವಕ ಸಂಘ ಅಯ್ಯಪ್ಪಕಾಡು ಇದರ ನೂತನ ಅಧ್ಯಕ್ಷರಾಗಿ ಸುಜು ಬೊಪ್ಪಣ್ಣ ಅವರನ್ನು ಆಯ್ಕೆಮಾಡಲಾಗಿದೆ. ಗೌರವ ಅಧ್ಯಕ್ಷರಾಗಿ ವಿ.ಆರ್. ರಾಜೀವ್, ಕಾರ್ಯದರ್ಶಿಯಾಗಿ ಎಂ.ಎಸ್. ಪ್ರವೀಣ್, ಖಜಾಂಚಿಯಾಗಿ ದಿನೇಶ್ ರೈ, ಚಂದ್ರ ಹಾಗೂ 65 ಸದಸ್ಯರನ್ನು ಆಯ್ಕೆ ಮಾಡಲಾಯಿತು.