ಸೋಮವಾರಪೇಟೆ, ಅ. 23: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ವೀರಶೈವ ಸಮಾಜ ಬಾಂಧವರಿಗೆ ಆಯೋಜಿಸ ಲಾಗಿದ್ದ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.
ಕೊಡ್ಲಿಪೇಟೆ ಸಮೀಪದ ಕಿರಿಕೊಡ್ಲಿ ಮಠದ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಬಹುಮಾನ ವಿತರಣಾ ಸಮಾರಂಭ ದಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಬಿ. ಧರ್ಮಪ್ಪ, ಕ್ರೀಡಾ ಸಮಿತಿ ಸಂಚಾಲಕ ಎಸ್. ಮಹೇಶ್, ಜಿಲ್ಲಾ ಕಾರ್ಯ ದರ್ಶಿ ಕಾಂತರಾಜ್, ಕಲ್ಲುಮಠದ ಮಠಾಧೀಶರಾದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ತಾಲೂಕು ಘಟಕದ ಅಧ್ಯಕ್ಷರುಗಳಾದ ಸಂದೀಪ್, ವಿಶ್ವನಾಥ್, ರಾಜ್ಯ ಸಮಿತಿ ಸದಸ್ಯ ನಂಜುಂಡಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.
8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಾಲಕರ ವಿಭಾಗದಲ್ಲಿ 100 ಮೀ. ಓಟ ಜಯಂತ್ (ಪ್ರಥಮ), ಶಶಾಂಕ್ (ದ್ವಿತೀಯ), ಗೋಣಿ ಚೀಲ ಓಟ ವರ್ಶಿಥ್ (ಪ್ರಥಮ), ರೇವಂತ್ (ದ್ವಿತೀಯ), 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಾಲಕಿಯರ ವಿಭಾಗದಲ್ಲಿ 100 ಮೀ. ಓಟ ಜಿ.ಎನ್. ಕಲ್ಯಾಣಿ (ಪ್ರಥಮ), ಸಿ.ಎಸ್. ನಿತ್ಯಶ್ರೀ (ದ್ವಿತೀಯ), ನಿಂಬೆ ಹಣ್ಣು ಚಮಚದ ಓಟ ಕಲ್ಯಾಣಿ ನವೀನ್ ಕುಮಾರ್ (ಪ್ರಥಮ), ರಶ್ಮಿ ಗಿರಿಧರ್ (ದ್ವಿತೀಯ).
ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ 100 ಮೀ. ಓಟ ಎಸ್.ಎನ್. ಯತೀಶ್ (ಪ್ರಥಮ), ಎಸ್.ಎನ್. ಮಹೇಶ್ (ದ್ವಿತೀಯ), 3 ಕಾಲು ಓಟ ಅವಿನಾಶ್ (ಪ್ರಥಮ), ಪ್ರಜ್ವಲ್ (ದ್ವಿತೀಯ), ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರಿಗೆ 100 ಮೀ. ಓಟ ಹೆಚ್.ಜಿ. ಸೌಂದರ್ಯ (ಪ್ರಥಮ), ಎಂ.ಎ. ಸ್ಪಂದನ (ದ್ವಿತೀಯ), ನಿಂಬೆ ಹಣ್ಣು ಚಮಚದ ಓಟ ಡಿ.ಪಿ. ಮೇಘನ (ಪ್ರಥಮ), ಟಿ.ಸಿ. ನಯನ (ದ್ವಿತೀಯ). ಕಾಲೇಜು ವಿದ್ಯಾರ್ಥಿಗಳಿಗೆ 100 ಮೀ. ಓಟ ಎಸ್.ಎಲ್. ಮಂಜುನಾಥ್ (ಪ್ರಥಮ), ಎಸ್.ಎನ್. ಮಧು (ದ್ವಿತೀಯ), 3 ಕಾಲು ಓಟ ಜಯಂತ್ ಮತ್ತು ಮಲ್ಲೇಶ್ (ಪ್ರಥಮ), ಯತೀಶ್ ಮತ್ತು ಮಂಜು (ದ್ವಿತೀಯ), ಕಾಲೇಜು ವಿದ್ಯಾರ್ಥಿನಿ ಯರಿಗೆ 100 ಮೀ. ಓಟ ಟಿ.ಸಿ. ನಯನ (ಪ್ರಥಮ), ಡಿ.ಪಿ. ಮೇಘನ (ದ್ವಿತೀಯ), ನಿಂಬೆ ಹಣ್ಣು ಚಮಚದ ಓಟ ಕಾವ್ಯ (ಪ್ರಥಮ), ಮೋನಿಕ ಪ್ರೇಮನಾಥ್ (ದ್ವಿತೀಯ).
22-35 ವಯೋಮಿತಿ ಪುರುಷರಿಗೆ 100 ಮೀ. ಓಟ ಕೆ.ಎನ್. ರೂಪಿಕ್ ಕುಮಾರ್ (ಪ್ರಥಮ), ಜಿ.ಎಂ. ಉದಯ್ ಕುಮಾರ್ (ದ್ವಿತೀಯ), 22 -35 ವಯೋಮಿತಿ ಮಹಿಳೆಯರಿಗೆ ಮ್ಯೂಸಿಕಲ್ ಚೇರ್ ಲತಾ ಲೋಕೇಶ್ (ಪ್ರಥಮ), ವಿನಂತಿ (ದ್ವಿತೀಯ), ಬಸ್ಸು ಹುಡುಕಾಟ ವಿನಂತಿ ಚಿಕ್ಕವೀರರಾಜು (ಪ್ರಥಮ), ಲತಾ ಲೋಕೇಶ್ (ದ್ವಿತೀಯ).
36-45 ಮುಯೋಮಿತಿ ಪುರುಷರಿಗೆ 100 ಮೀ. ಓಟ ಪ್ರಕಾಶ್ (ಪ್ರಥಮ), ಡಿ.ಎಸ್. ಲೋಕೇಶ್ (ದ್ವಿತೀಯ), ಬಸ್ ಹುಡುಕಾಟ ಕೆ.ಎನ್. ಸಂದೀಪ್ (ಪ್ರಥಮ), ಜಿ.ಎಸ್. ನವೀನ್ ಕುಮಾರ್ (ದ್ವಿತೀಯ), 36-45 ವಯೋಮಿತಿ ಮಹಿಳೆಯರಿಗೆ ಮ್ಯೂಸಿಕಲ್ ಚೇರ್ ಭಾನುಮತಿ ಜಯರಾಜ್ (ಪ್ರಥಮ), ರಾಜೇಶ್ವರಿ ನಾಗರಾಜ್ (ದ್ವಿತೀಯ), ಬಸ್ಸು ಹುಡುಕಾಟ ವೀಣಾ (ಪ್ರಥಮ), ಜಿ.ಆರ್. ಬೇಬಿ (ದ್ವಿತೀಯ).
46-55 ರ ವಯೋಮಿತಿ ಪುರುಷರಿಗೆ ಬಸ್ ಹುಡುಕಾಟ ಅಜಿತ್ ಕುಮಾರ್ (ಪ್ರಥಮ), ಮೋಹನ್ ಚಂದ್ರ (ದ್ವಿತೀಯ), ವಿಷದ ಚೆಂಡಿನ ಓಟ ಬಿ.ಪಿ. ಶಾಂತಮಲ್ಲಪ್ಪ (ಪ್ರಥಮ), ಹೇಮಚಂದ್ರ (ದ್ವಿತೀಯ), 46-55 ರ ವಯೋಮಿತಿ ಮಹಿಳೆಯರಿಗೆ ಮ್ಯೂಸಿಕಲ್ ಚೇರ್ ಪಂಕಜ ಪ್ರಕಾಶ್ (ಪ್ರಥಮ), ಭುವನೇಶ್ವರಿ (ದ್ವಿತೀಯ), ಬಸ್ ಹುಡುಕಾಟ ಗೌರಮ್ಮ (ಪ್ರಥಮ), ಭುವನೇಶ್ವರಿ (ದ್ವಿತೀಯ).
55 ವರ್ಷ ಮೇಲ್ಪಟ್ಟ ಪುರುಷರಿಗೆ ಬಸ್ಸು ಹುಡುಕಾಟ ಎಂ.ಎನ್. ಸಿದ್ದಪ್ಪ (ಪ್ರಥಮ), ಪ್ರೇಮ್ ಕುಮಾರ್ (ದ್ವಿತೀಯ), ವಿಷದ ಚೆಂಡಿನ ಆಟ ಎಸ್.ಪಿ. ಶಿವಪ್ಪ (ಪ್ರಥಮ), ಕೆ.ಎನ್. ತೇಜಸ್ವಿ (ದ್ವಿತೀಯ), 55 ವರ್ಷ ಮೇಲ್ಪಟ್ಟ ವಯಸ್ಸಿನ ಮಹಿಳೆಯರಿಗೆ ವಿಷದ ಚೆಂಡಿನ ಆಟ ಬಿ.ಎಂ. ಸರಳಾಕ್ಷಿ (ಪ್ರಥಮ), ಐ.ಎಂ.ಶಾಂತಲ (ದ್ವಿತೀಯ), ಬಸ್ ಹುಡುಕಾಟ ಉಷಾ ತೇಜಸ್ವಿ (ಪ್ರಥಮ), ವಿಶಾಲಾಕ್ಷಿ (ದ್ವಿತೀಯ), ಹಗ್ಗ ಜಗ್ಗಾಟ ಪುರುಷರ ವಿಭಾಗದಲ್ಲಿ ಕೂರ್ಗ್ ವಾರಿಯರ್ಸ್ (ಪ್ರಥಮ), ಹೇಮಾವತಿ ಟೀಮ್ (ದ್ವಿತೀಯ), ಮಹಿಳಾ ವಿಭಾಗದಲ್ಲಿ ವೀರ ಭದ್ರೇಶ್ವರ (ಪ್ರಥಮ), ಶೇಡಗು (ದ್ವಿತೀಯ), ರಂಗೋಲಿ ಬಿಡಿಸುವ ಸ್ಪರ್ಧೆ ದೇವಾಂಬಿಕ ಮಹೇಶ್ (ಪ್ರಥಮ), ಆಶಾ ಪುಟ್ಟಸ್ವಾಮಿ (ದ್ವಿತೀಯ) ಸ್ಥಾನ ಗಳಿಸಿದರು.