ಮಡಿಕೇರಿ, ನ. ೨೩ : ಮೂಲತ: ಬಲಮುರಿ ಗ್ರಾಮ ನಿವಾಸಿ, ನಾಗಾಲ್ಯಾಂಡ್‌ನಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಾಕಿಲನ ದಿಲೀಪ್ ಹಾಗೂ ಮಮತ ದಂಪತಿ ಬಲಮುರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯನ್ನು ಉದಾರವಾಗಿ ಮಾಡಿಸಿಕೊಟ್ಟಿದ್ದಾರೆ. ಗುರುತಿನ ಚೀಟಿ ವಿತರಣೆ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಪೋಷಕರು, ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.