ವೀರಾಜಪೇಟೆ, ನ. ೧೯: ಮೈಸೂರಿನ ನಜರ್‌ಬಾದ್‌ನಲ್ಲಿರುವ ಚಾಮುಂಡಿ ವಿಹಾರ ಸ್ಟೇಡಿಯಂನ ಇಂಡೋರ್ ಆಡಿಟೋರಿಯಂನಲ್ಲಿ ವಿ.ಎನ್. ಯೋಧಾ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮೈಸೂರು ಇದರ ವತಿಯಿಂದ ಆಯೋಜಿಸಲಾಗಿದ್ದ ೬ನೇ ಮೈಸೂರು ಕಪ್ ೨೦೨೬ ರಾಷ್ಟçಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ವೀರಾಜಪೇಟೆಯ ಆರ್ಜಿ ಗ್ರಾಮದ ಪೆರುಂಬಾಡಿಯ ಜೆನ್ ಸಿಟೋರಿಯೊ ಸ್ಕೂಲ್ ಆಫ್ ಇಂಡಿಯಾ ಕರಾಟೆ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಸೆನ್ಸೆöÊ ಪಿ.ಆರ್. ಶಿವಪ್ಪ ಅವರ ತರಬೇತಿಯಲ್ಲಿ ಹಾಗೂ ಕೋಚ್ ಭರತ್ ಬಿ.ಬಿ. ಅವರ ಮಾರ್ಗದರ್ಶನದಲ್ಲಿ ಈ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಸ್ಪರ್ಧೆಯಲ್ಲಿ ದೃತಿಕ್ ಡಿ ಕುಮಿತೆ ಪ್ರಥಮ, ಕಟಾ ದ್ವಿತೀಯ, ಕಾರ್ತಿಕ್ ಕೆ.ಎಚ್. (ಕುಮಿತೆ ಪ್ರಥಮ ಸ್ಥಾನ, ಕಟಾ ಪ್ರಥಮ ಸ್ಥಾನ), ಗಾನವಿ ಎನ್.ಎಲ್. (ಕುಮಿತೆ ಪ್ರಥಮ ಸ್ಥಾನ, ಕಟಾ ಪ್ರಥಮ ಸ್ಥಾನ), ಪ್ರಜನ್ ಎಂ.ಬಿ. (ಕುಮಿತೆ ಪ್ರಥಮ ಸ್ಥಾನ, ಕಟಾ ದ್ವಿತೀಯ ಸ್ಥಾನ), ಸಮಿತ್ ಪಿ.ಬಿ. (ಕುಮಿತೆ ಪ್ರಥಮ ಸ್ಥಾನ, ಕಟಾ ದ್ವಿತೀಯ ಸ್ಥಾನ), ನಿರಂಜನ (ಕುಮಿತೆ ಪ್ರಥಮ ಸ್ಥಾನ, ಕಟಾ ದ್ವಿತೀಯ ಸ್ಥಾನ), ಚೈತ್ರ ಪಿ.ಜೆ. (ಕುಮಿತೆ ಪ್ರಥಮ ಸ್ಥಾನ, ಕಟಾ ದ್ವಿತೀಯ ಸ್ಥಾನ), ಕೃಶಾಂಕ್ ಎಂ.ಎಸ್. (ಕುಮಿತೆ ದ್ವಿತೀಯ ಸ್ಥಾನ, ಕಟಾ ಪ್ರಥಮ ಸ್ಥಾನ), ಕೃತಿಕ್ ಎಂ. (ಕಟಾ ಪ್ರಥಮ ಸ್ಥಾನ), ಧನುಶ್ರೀ (ಕಟಾ ಪ್ರಥಮ ಸ್ಥಾನ), ಆದರ್ಶ್ ಕೆ.ಬಿ. (ಕುಮಿತೆ ದ್ವಿತೀಯ ಸ್ಥಾನ, ಕಟಾ ದ್ವಿತೀಯ ಸ್ಥಾನ), ಅನುರಾಗ್ (ಕುಮಿತೆ ದ್ವಿತೀಯ ಸ್ಥಾನ, ಕಟಾ ದ್ವಿತೀಯ ಸ್ಥಾನ), ಬಿಂದ್ಯಾ ಪಿ.ಬಿ. (ಕುಮಿತೆ ದ್ವಿತೀಯ ಸ್ಥಾನ, ಕಟಾ ದ್ವಿತೀಯ ಸ್ಥಾನ), ಹರಿದ (ಕುಮಿತೆ ದ್ವಿತೀಯ ಸ್ಥಾನ, ಕಟಾ ದ್ವಿತೀಯ ಸ್ಥಾನ), ಗಿಲನ್ ಬಿ.ಬಿ. (ಕಟಾ ದ್ವಿತೀಯ ಸ್ಥಾನ), ಗಗನ್ ಎಸ್. (ಕಟಾ ದ್ವಿತೀಯ ಸ್ಥಾನ), ಡೆನಿಶ್ ಪಿ.ಎಲ್. (ಕಟಾ ದ್ವಿತೀಯ ಸ್ಥಾನ), ಅಭಿನವ್ (ಕಟಾ ದ್ವಿತೀಯ ಸ್ಥಾನ), ಆದಮ್ (ಕಟಾ ದ್ವಿತೀಯ ಸ್ಥಾನ), ಧ್ಯಾನ್ (ಕಟಾ ದ್ವಿತೀಯ ಸ್ಥಾನ), ಹಿಮನಿ (ಕಟಾ ದ್ವಿತೀಯ ಸ್ಥಾನ) ಹಾಗೂ ದಿವಿಕ್ಷ ಡಿ. (ಕುಮಿತೆ ತೃತೀಯ ಸ್ಥಾನ, ಕಟಾ ತೃತೀಯ ಸ್ಥಾನ) ಗಳಿಸಿದ್ದಾರೆ.