ಮಡಿಕೇರಿ, ನ. ೧೭: ಮಕ್ಕಳ ವಿಶೇಷ ಪೊಲೀಸ್ ಘಟಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಅಕ್ಕಪಡೆ ವತಿಯಿಂದ ಕುಶಾಲನಗರ ಇಂಜಿನಿಯರಿAಗ್ ಕಾಲೇಜಿನ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ, ಸೈಬರ್ ಕ್ರೆöÊಂ ಹಾಗೂ ಇತರ ವಿಚಾರಗಳ ಸಂಬAಧ ಜಾಗೃತಿ ಮೂಡಿಸಲಾಯಿತು.