ಕುಶಾಲನಗರ, ನ. ೧೬: ಕಾವೇರಿ ತಾಯಿಯ ದರ್ಶನಕ್ಕಾಗಿ ಮಂಡ್ಯ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ದ ಜಿಲ್ಲಾಧ್ಯಕ್ಷರ ನೇತೃತ್ವದ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡಿ ಕುಶಾಲನಗರ-ಕೊಪ್ಪ ಗಡಿಯಲ್ಲಿರುವ ಕಾವೇರಿ ತಾಯಿ ಪ್ರತಿಮೆಗೆ ಪೂಜೆ ಸಲ್ಲಿಸಿತು.

ಈ ಸಂದರ್ಭ ಕಾವೇರಿ ಪ್ರತಿಮೆಯ ಬಳಿ ಮಂಡ್ಯ ತಂಡವನ್ನು ಕೊಡಗು ಜಿಲ್ಲಾಧ್ಯಕ್ಷ ದೀಪಕ್, ಯುವ ಘಟಕದ ತಾಲೂಕು ಅಧ್ಯಕ್ಷ ಪುನೀತ್ ಅವರ ನೇತೃತ್ವದಲ್ಲಿ ಸ್ವಾಗತಿಸಲಾಯಿತು.