ಮಡಿಕೇರಿ ನ. ೯: ೨೦೨೭-೨೮ ನೇ ಸಾಲಿಗೆ ಸೈನಿಕ ಶಾಲೆಯ ೬ ಮತ್ತು ೯ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರು ಆನ್ಲೈನ್ ಮೂಲಕ ಡಿಸೆಂಬರ್, ೨ ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ಪಾವತಿಸಲು ಡಿಸೆಂಬರ್, ೩ ರಿಂದ ೬ ರವರೆಗೆ ಅವಕಾಶ ವಿದೆ. ೨೦೨೭ ರ ಜನವರಿ, ೧೧ ರಂದು ಪರೀಕ್ಷೆ ಕೇಂದ್ರದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜನವರಿ, ೨೫ ರಂದು ಪರೀಕ್ಷೆಯ ಎನ್ಎಟಿ ವೆಬ್ಸೈಟ್ನಲ್ಲಿ ಪ್ರವೇಶ ಪತ್ರ ಪಡೆಯಬಹು ದಾಗಿದೆ. ಜನವರಿ, ೩೧ ರಂದು ಪರೀಕ್ಷೆ ನಡೆಯಲಿದೆ. ಪರೀಕ್ಷೆಯು ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಒಳಗೊಂಡಿದೆ. ಹೆಚ್ಚಿನ ಮಾಹಿತಿಗೆ hಣಣಠಿs://exಚಿms.ಟಿಣಚಿ.ಟಿiಛಿ.iಟಿ/sಚಿiಟಿiಞ-sಛಿhooಟ-soಛಿieಣಥಿ/, hಣಣಠಿs://ಟಿಣಚಿ.ಚಿಛಿ.iಟಿ ನ್ನು ಸಂಪರ್ಕಿಸಬಹುದು ಎಂದು ನಿರ್ದೇಶಕರು ತಿಳಿಸಿದ್ದಾರೆ.